ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಉಖಿದ ಎಲ್ಲ ಹೀರೋಗಳಿಗಿಂತ ಸ್ವಲ್ಪ ಡಿಫರೆಂಟು. ಹೇಗೆ ಅಂತೀರಾ? ಹೌದು, ಇವರಿಗೆ ಅಭಿಮಾನಿಗಳು ಅಂದರೆ ಅಚ್ಚು ಮೆಚ್ಚು. ದರ್ಶನ್ ಅವರನ್ನು ಕಂಡರೆ ಅಭಿಮಾನಿಗಳು ಹಾಗೆನೇ. ದರ್ಶನ್ ಅವರಿಗೆ ಮುಗಿ ಬೀಳುತ್ತಾರೆ. ಇಂತಹ ಯಜಮಾನ ಇದೀಗ ಮಾನವೀಯತೆ ಮೆರೆದಿದ್ದಾರೆ.
ಹೌದು, ದರ್ಶನ್ ಅವರು ಕಷ್ಟದಲ್ಲಿ ಇದ್ದ ತನ್ನ ಅಭಿಮಾನಿಗೆ ಆರ್ಥಿಕ ಅಹಾಯ ಮಾಡಿದ್ದಾರೆ. ಮಂಡ್ಯ ಜಿಲ್ಕೆಯ ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಎನ್ನುವ ಅಭಿಮಾನಿಗೆ ದರ್ಶನ್ ಸಹಾಯ ಮಾಡಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವಾಹ ಕಿರಣ್ ಅವರಿಗೆ ಅಪಘಾತವಾಗಿತ್ತು. ಅವರಿಗೆ ಚಿಕಿತ್ಸೆ ಕೊಡಿಸೋಕೆ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಇದನ್ನು ತಿಳಿದ ದರ್ಶನ್ ಅವರೆ ಕಿರಣ್ ಕುಟುಂಬಕ್ಕೆ ಒಂದು ಲಕ್ಷ ರೂ ನೀಡಿದ್ದಾರೆ. ಈ ಕಾರ್ಯಕ್ ಮೆಚ್ಚುಗೆ ವ್ಯಕ್ತವಾಗಿದೆ.
click and follow Indiaherald WhatsApp channel