ಕಂಟ್ರಿಮೇಡ್ ಚಾರಿ ಸಿನಿಮಾದ ರಗಡ್ ಫಸ್ಟ್ ಲುಕ್ ಇದೀಗ ಬಿಡುಗಡೆ ಆಗಿದೆ. ಪೋಸ್ಟರ್ ನೋಡಿದ್ರೆ, ಇದೊದು ಹೊಸ ಬಗೆಯ ಸಿನಿಮಾ ಎಂದು ಗೊತ್ತಾಗುತ್ತೆ. ಈ ಸಿನಿಮಾವನ್ನು ಪುಷ್ಪಕ ವಿಮಾನ ಚಿತ್ರದ ನಿರ್ದೇಶಕ ಎಸ್.ರವೀಂದ್ರನಾಥ ಡೈರೆಕ್ಟ್ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ ಆಗಿದೆ.
ಕಂಟ್ರಿಮೇಡ್ ಚಾರಿ ಪೋಸ್ಟರ್ ರಗಡ್ ಆಗಿದೆ. ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ. ಈ ಚಿತ್ರವೊಂದು ಆಕ್ಷನ್ ಥ್ರಿಲ್ಲರ್ ಎಂದು ನಿರ್ದೇಶಕ ಹೇಳಿದ್ದಾರೆ. ಅಷ್ಟೇ ಅಲ್ಕದೇ, ಇದೊಂದು ೨೦ ವರ್ಷಗಳ ಹಿಂದಿನ ಅಂದರೆ, 1995 ರ ಅವಧಿಯಲ್ಲಿ ನಡೆದ ಕಥೆ ಎಂದು ಗೊತ್ತಾಗಿದೆ.
ಇದೀಗ ಸಿನಿಕಾ ನಾಯಕನ ಪಾತ್ರವನ್ನು ಮಾತ್ರ ಪ್ರೇಕ್ಷಕರಿಗೆ ತಿಳಿಸಲಾಗಿದೆ. ಜೊತೆಗೆ ಶಿವಾಂಕ್ ಸಿನಿಮಾದ ಹೀರೋ ಆಗಿದ್ದಾರೆ. ಉಳಿದ ಪಾತ್ರಗಳು ಹಾಗೂ ಚಿತ್ರಕಥೆ ಕುರಿತು ಮುಂದಿನ ದಿನಗಳಲ್ಲಿ ತಿಳಿಯಲಿವೆ.
click and follow Indiaherald WhatsApp channel