ವಜ್ರಕಾಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಬೆಡಗಿ ಶುಭ್ರ ಅಪ್ಪಯ್ಯ. ವಜ್ರಕಾಯ ಚಿತ್ರದ ನಂತರ ಬೇರೆ ಯಾವುದೇ ಸಿನಿಮಾ ಮಾಡದೇ ಇದ್ದ ಶುಭ್ರ ಅಯ್ಯಪ್ಪ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಏನು? ಇಲ್ಲಿದೆ ನೋಡಿ ಉತ್ತರ.
ಮಾಡಲಿಂಗ್, ಕ್ಯಾಲೆಂಡರ್ ಶೂಟ್ ಅಂತ ಬ್ಯುಸಿ ಇದ್ದಂತ ಈಕೆ ಇದೀಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾಳೆ. ಅದೇ ಸ್ಕೈ ಡ್ರೈವಿಂಗ್. ಹೌದು ಸ್ಕೈ ಡ್ರೈವಿಂಗ್ ಮಾಡೋ ಮೂಲಕ ಎಲ್ಲ ಗಮನ ಸೆಳೆದಿದ್ದಾಳೆ. ಜೊತೆಗೆ ಈ ವಿಡಿಯೋವನ್ನು ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ಕೈ ಡ್ರೈವಿಂಗ್ ಬಗ್ಗೆ ಟ್ವೀಟ್ ಮಾಡಿರೋ ಅವರು, 'ಸ್ಕೈ ಡ್ರೈವಿಂಗ್ ಮಾಡಿದಾಗ, ನಾನು ಪಕ್ಷಿಯ ರೀಯಿ ಆದಂತೆ ಆಯ್ತು. ಈ ನೆನಪು ನನಗೆ ಯಾವಾಗಲೂ ಇರುತ್ತದೆ. ಇದೊಂದು ಮರೆಯಲಾರದ ಅನುಭವ' ಎಂದು ಸ್ಕೈ ಡ್ರೈವಿಂಗ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
click and follow Indiaherald WhatsApp channel