ಚುಟು ಚುಟು ಅಂತೈತಿ ನನಗ ಚುಮು ಚುಮು ಆಗತೈತಿ ಅನ್ನೋ ಹಾಡು ಆಶಿಕಾ ರಂಗನಾಥ್ ನೋಡಿದ್ರೆ ಅಭಿಮಾನಿಗಳಿಗೆ ನೆನಪು ಬರುತ್ತೆ. ಹೌದು, ಆಶಿಕಾ ರಂಗನಾಥ್ ಎನ್ನುವ ಈ ಮುದ್ದು ಮುಖದ ಚೆಲುವೆ ಇದೀಗ ಕಾಶ್ಮೀರಿ ಕುವರಿ ಆಗಿದ್ದಾರೆ.
ಹೌದು, ಆಶಿಕಾ ರಂಗನಾಥ್ ಇದೇ ಮೊದಲ ಬಾರಿಗೆ ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ರು. ಜೊತೆಗೆ ramp walk ಕೂಡ ಮಾಡಿದ್ದಾರೆ. ಅಲ್ಲದೇ ಕಾಶ್ಮೀರಿ ಉಡುಗೆಯಲ್ಲಿ ಆಶಿಕಾ ರಂಗನಾಥ್ ಸಖತ್ ಆಗಿ ಮಿಂಚಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಶಿಕಾಗೆ ತುಂಬ ಖುಷಿ ನೀಡಿದೆಯಂತೆ. ಹೀಗಾಗಿ ಈ ಫೋಟೊವನ್ಮು ಆಶಿಕಾ ರಂಗನಾಥ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಉಡುಪಿನಲ್ಲಿ ಆಶಿಕಾ ಮತ್ತಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
click and follow Indiaherald WhatsApp channel