ಸೂರತ್‌: ಕರ್ನಾಟಕ ಕ್ರಿಕೆಟ್ ತಂಡ ಇದೀಗ ಎಲ್ಲದರಲ್ಲೂ ಸ್ಟ್ರಾಂಗ್ ಎಂಬುದನ್ನು ಮತ್ತೇ ಸಾಬೀತು ಮಾಡಿದೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ವಿರುದ್ಧ 1ರನ್ ರೋಚಕ ಗೆಲುವಿನ ಮೂಲಕ ಈ ಸಲ ಕಪ್ ನಮ್ದೆ ಎಂದಿದ್ದಾರೆ. 
 
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ5 ವಿಕೆಟಿಗೆ 180 ರನ್‌ ಪೇರಿಸಿದರೆ, ತಮಿಳುನಾಡು 6ವಿಕೆಟಿಗೆ 179 
ರನ್‌ ಮಾಡಿ ಶರಣಾಯಿತು. ಮೊದಲ 10 ಓವರ್‌ಗಳಲ್ಲಿ 4 ವಿಕೆಟಿಗೆ 80 ರನ್‌ ಮಾಡಿದಾಗ ತಮಿಳುನಾಡು ಒತ್ತಡಕ್ಕೆ ಸಿಲುಕಿತು. ನಂತರ 7.1 ಓವರ್‌ಗಳಿಂದ 71 ರನ್‌ ಕಲೆಹಾಕಿದರು. ಅಪರಾಜಿತ್‌ ನಿರ್ಗಮನದ ಬಳಿಕ ಶಂಕರ್‌-ಅಶ್ವಿ‌ನ್‌ ಸೇರಿಕೊಂಡು ತಂಡಕ್ಕೆ ಆಸರೆಯಾದರೆ. ಆದರೆ ಅಂತಿಮ ಓವರಿನಲ್ಲಿ 13 ರನ್‌ ತೆಗೆಯುವ ಸವಾಲನ್ನು ಗೆಲ್ಲಲಾಗಲಿಲ್ಲ. 
 
ಸ್ಕೋರ್‌ ಪಟ್ಟಿ
ಕರ್ನಾಟಕ
ಕೆ.ಎಲ್‌. ರಾಹುಲ್‌ ಸಿ ಎಂ.ಅಶ್ವಿ‌ನ್‌ ಬಿ ಅಶ್ವಿ‌ನ್‌ 22
ದೇವದತ್‌ ಪಡಿಕ್ಕಲ್‌ಬಿ ಸುಂದರ್‌ 32
ಅಗರ್ವಾಲ್‌ ಸಿ ಮತ್ತು ಬಿ ಅಶ್ವಿ‌ನ್‌ 0
ಮನೀಷ್‌ ಪಾಂಡೆ ಔಟಾಗದೆ 60
ಕದಮ್‌ ಸಿ ನಟರಾಜನ್‌ ಬಿ ಎಂ.ಅಶ್ವಿ‌ನ್‌ 35
ನಾಯರ್‌ ಸಿ ನಟರಾಜನ್‌ ಬಿ ಎಂ.ಅಶ್ವಿ‌ನ್‌ 17
ಇತರ 14
 
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 180
ವಿಕೆಟ್‌ ಪತನ: 1-39, 2-39, 3-87, 4-152, 5-180.
ಬೌಲಿಂಗ್‌: ಆರ್‌. ಅಶ್ವಿ‌ನ್‌ 4-0-34-2
ಟಿ. ನಟರಾಜನ್‌ 4-0-30-0
ವಾಷಿಂಗ್ಟನ್‌ ಸುಂದರ್‌ 4-0-28-1
ಮುರುಗನ್‌ ಅಶ್ವಿ‌ನ್‌ 3-0-33-2
ಆರ್‌. ಸಾಯಿ ಕಿಶೋರ್‌ 1-0-5-0
ಎಂ. ಸಿದ್ಧಾರ್ಥ್ 2-0-24-0
ವಿಜಯ್‌ ಶಂಕರ್‌ 2-0-21-0
 
 
ತಮಿಳುನಾಡು
ಶಾರೂಖ್‌ ಖಾನ್‌ ಸಿ ಸುಚಿತ್‌ ಬಿ ಗೋಪಾಲ್‌ 16
ಎಚ್‌. ನಿಶಾಂತ್‌ ಸಿ ಪಾಂಡೆ ಬಿ ಮೋರೆ 14
ಸುಂದರ್‌ ಬಿ ಗೌತಮ್‌ 24
ಕಾರ್ತಿಕ್‌ ಸ್ಟಂಪ್ಡ್ ರಾಹುಲ್‌ ಬಿ ಸುಚಿತ್‌ 20
ಬಾಬಾ ಅಪರಾಜಿತ್‌ ಸಿ ಪಾಂಡೆ ಬಿ ಮೋರೆ 40
ವಿಜಯ್‌ ಶಂಕರ್‌ ರನೌಟ್‌ 44
ಆರ್‌. ಅಶ್ವಿ‌ನ್‌ ಔಟಾಗದೆ 16
ಮುರುಗನ್‌ ಅಶ್ವಿ‌ನ್‌ ಔಟಾಗದೆ 0

మరింత సమాచారం తెలుసుకోండి: