Indiaherald Group of Publishers P LIMITED

X
article data
crop image
x

Soma shekhar

Email: [email protected]

Mobile: 9743949597

ಬೆಂಗಳೂರಿನಲ್ಲಿ ಯಾರಲ್ಲಿ ಹೆಚ್ಚು ಕೊರೋನಾ ವೈರಸ್ ಕಾಣಿಸಿಕೊಂಡಿದೆ ಗೊತ್ತಾ?
ಬೆಂಗಳೂರಿನಲ್ಲಿ ಯಾರಲ್ಲಿ ಹೆಚ್ಚು ಕೊರೋನಾ ವೈರಸ್ ಕಾಣಿಸಿಕೊಂಡಿದೆ ಗೊತ್ತಾ?

ಕೊರೋರೋನಾ ಸೋಂಕು ಇಡೀ ರಾಷ್ಟ್ರ ವ್ಯಾಪ್ತಿ ಹರಡುತ್ತಿದ್ದು ಸಾಕಷ್ಟು ಜನರು ಕೊರೋನಾ ವೈರಸ್ ನಿಂದ ಬಳಲುತ್ತಿದ್ದಾರೆ  ಈ ಕೊರೋನಾ ವೈರಸ್ ಹರಡುವಾಗ ಯಾವ ವಯಸ್ಸಿನ ಮಿತಿಯೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಡುವ ಈ ವೈರಸ್ ಚಿಕ್ಕ ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ಬಹಳ ವಿಕೃತ ರೂಪ ತಾಳುತ್ತದೆ ಹಾಗೂ ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಪ್ರಾಣಾಪಾಯದಿಂದ  ಪಾರಾಗಬಹುದು ಆದರೆ ಅತೀ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದು ಯುವಕರಲ್ಲಿ ಎಂಬ ಅಂಶ ಕೆಲವು ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ.  ಇನ್ನ ಮಹಾನಗರ ಬೆಂಗಳೂರಿನಲ್ಲಿ ಎಷ್ಟು ಜನ ಯುವಕರಿಗೆ ಈ ಸೋಂಕು ಹರಡಿದೆ ಗೊತ್ತಾ?

ಕೋವಿಡ್-19 ನಿಧಿಗೆ ಯಾವಯಾವ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಕೋವಿಡ್-19 ನಿಧಿಗೆ ಯಾವಯಾವ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಕೊರೊನಾ ವೈರಸ್ ಇಡೀ ವಿಶ್ವವ್ಯಾಪಿ ಆವರಿಸಿಕೊಂಡು ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದೆ ಅದೇ ರೀತಿ ಭಾರತದಲ್ಲೂ ಕೂಡ ಸಾಕಷ್ಟು ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದನ್ನು ತಡೆಯುವ ಉದ್ದೇಶಿದದಿಂದ ಲಾಕ್ ಡೌನ್ ಮಾಡಿರುವುದರಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಇದರ ವಿರುದ್ಧ ಹೋರಾಡುವುದಕ್ಕೆ ಇದಕ್ಕೆ ಸಾಕಷ್ಟು ಸಿನಿಮಾ ತಾರೆಗಳು ಹಾಗೂ ಕ್ರೀಡಾ ತಾರೆಗಳು ಸಹಕಾರವನ್ನು ನೀಡಿದ್ದಾರೆ ಅಷ್ಟಕ್ಕೂ ಕೊರೋನಾ ವೈರಸ್ ನಿಧಿಗೆ ಯಾರ‍್ಯಾರು ಸಹಾಯಹಸ್ತ ಚಾಚಿದ್ದಾರೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.  

ಕರ್ತವ್ಯ ಲೋಪಕ್ಕೆ ಅಧಿಕಾರಿಗಳ ಅಮಾನತು: ದೆಹಲಿ ಸರ್ಕಾರದಿಂದ ಆದೇಶ
ಕರ್ತವ್ಯ ಲೋಪಕ್ಕೆ ಅಧಿಕಾರಿಗಳ ಅಮಾನತು: ದೆಹಲಿ ಸರ್ಕಾರದಿಂದ ಆದೇಶ

ಕೊರೋನಾ ವೈರಸ್ ಭಾರತದಲ್ಲಿ ದಿನದಿದ ದಿನಕ್ಕೆ ಬಹಳ ವೇಗವಾಗಿ ಹರಡುತ್ತಿದೆ. ಈ ಗಾಗಲೇ ಕೊರೋನಾ ವೈರಸ್ ದೇಶದಲ್ಲಿ ಸಾವಿರದ ಗಡಿಯನ್ನು ದಾಟಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ  ಸರ್ಕಾರ ಸಕಾಷ್ಟು ಕ್ರಮಗಳನ್ನು ಕೈಗೊಂಡರೂ ಕೂಡ ತನ್ನ ಕೈಮೀರಿ ಬೆಳೆಯುತ್ತಿರುವ ಕೊರೋನಾ ವೈರಸ್ ದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಹಾಗೂ ದಿನದಿಂದ ದಿನಕ್ಕೆ ಇದಕ್ಕೆ ಬಲಿಯಾದವರ  ಪಟ್ಟಿ ಬೆಳೆಯುತ್ತಿದೆ ಇದಕ್ಕೆ ಹಿಡಿತವನ್ನು ಸಾಧಿಸಲು ಲಾಕ್ ಡೌನ್ ಆಡಿದರೂ ಪ್ರಯೋಜನ ವಾಗದೇ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಈ ಸಂದರ್ಭದಲ್ಲಿ  ಕೆಲ  ಅಧಿಕಾರಿಗಳ್ನು ದೆಹಲಿ ಸರ್ಕಾರ ಅಮಾನತು ಮಾಡಿದೆ

ಕೊರೋನಾ ಸೋಂಕನ್ನು ತಡೆಯದಿದ್ದರೆ ಕರ್ನಾಟಕದಲ್ಲಿ ’ಮರಣ ಮೃದಂಗ ಬಾರಿಸುವ ಕಾಲ ದೂರವಿಲ್ಲ - ಎಚ್ಡಿಕೆ ಎಚ್ಚರಿಕೆ..!
ಕೊರೋನಾ ಸೋಂಕನ್ನು ತಡೆಯದಿದ್ದರೆ ಕರ್ನಾಟಕದಲ್ಲಿ ’ಮರಣ ಮೃದಂಗ ಬಾರಿಸುವ ಕಾಲ ದೂರವಿಲ್ಲ - ಎಚ್ಡಿಕೆ ಎಚ್ಚರಿಕೆ..!

ಕರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ  ಏಪ್ರಿಲ್ 14 ರವರೆಗೆ ಲಾಕ್‌ಡೌನ್ ಮಾಡಲಾಗಿದ್ದರೂ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಪರಿಕರಗಳು ತೀರ ಕಡಿಮೆ ಇರುವುದುದರಿಂದ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಕೂಡಲೀ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ಛೇಡಿಸಿದ್ದಾರೆ. ಅಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ ಅಂತೀರ ಇಲ್ಲಿದೆ ನೋಡಿ.

ಯುಗಾದಿ ಹಬ್ಬದ ಖರೀದಿಗೆ ಮಾರುಕಟ್ಟೆಗೆ ಬರುವ ಗ್ರಾಹಕರು ಸಿಎಂ ಏನು ಹೇಳಿದ್ದಾರೆ ಗೊತ್ತ?
ಯುಗಾದಿ ಹಬ್ಬದ ಖರೀದಿಗೆ ಮಾರುಕಟ್ಟೆಗೆ ಬರುವ ಗ್ರಾಹಕರು ಸಿಎಂ ಏನು ಹೇಳಿದ್ದಾರೆ ಗೊತ್ತ?

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೋನೊ ವೈರಸ್ ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕುವ ಸಲುವಾಗಿ ಮಾರ್ಚ್ ೩೧ರವರೆಗೆ ಕರ್ನಾಟಕ ಲಾಕ್ ಟೌನ್ ಆದೇಶವನ್ನು ನೀಡಿದೆ. ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿರುವಂತಹ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಮಾರುಕಟ್ಟೆಗಳು, ಬಸ್ ವಿಮಾನ ರೈಲ್ವೆ ಸಂಚಾರವನ್ನು ಬಂದ್ ಮಾಡಲಾಗಿದೆ. ಹಾಗೂ ಗಡಿ ಪ್ರದೇಶಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ನಾಳೆ ಇರುವ ಯುಗಾದಿ ಹಬ್ಬದಕ್ಕೆಂದು ಅಗ್ಯ ಸಾಮಗ್ರಿಗಳನ್ನು ಕೊಳ್ಳಬೇಕೆಂದು ಮಾರುಕಟ್ಟೆಗೆ ತೆರಳುವ ಗ್ರಾಹಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಏನು ಹೇಳಿದ್ದಾರೆ ಗೊತ್ತ.

This language is not enabled yet, we will be launching it soon.
Redirecting you to English in 5 seconds...