ಈ ತಿಂಗಳ್ಲಲಿ ಕನ್ನಡ ದ್ ಇಬ್ಬರು ನಟರು ಪರದೆ ಮೇಲೆ ಮುಖ ಮುಖಿ ಯಾಗಲಿದ್ದಾರೆ ಅವರು ಯಾರಂದ್ರೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಹೌದು ಈ ಇಬ್ಬರು ಒಬರಗೊಬ್ಬರು ಎದುರಾಗಲಿದ್ದಾರೆ ಅದು ಚಿತ್ರಮಂದಿರದಲ್ಲಿ .
ಇದೆ ತಿಂಗಳು ಬಿಡುಗಡೆ ಆಗಲಿವೆ ಈ ಎರಡು ದಿಗ್ಗಜರ ಕದನ ಶಿವರಾಜಕುಮಾರ್ ಅಭಿನಯದ ರುಸ್ತುಮ್ ಚಿತ್ರ ಮತ್ತು ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರ ಬಿಡುಗಡೆಯಾಗಲು ಸಜ್ಜಾಗಲಿದೆ ಇಬ್ಬರ ನೆಚ್ಚಿನ ಸ್ಟಾರ್ ಗಳ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸುವುದಕ್ಕೆ ಆತುರದಿಂದ ಕಾಯುತಿದ್ದಾರೆ.
ಇದು ಏನು ಹೊಸದಲ್ಲಿ ಮುಖಾಮುಖಿ ಯಾಗಿದ್ದು ಹಿಂದೇನು ಒಟ್ಟಾಗಿ ನಟಿಸಿದ್ದರು ಈ ಮೇರು ನಟರು' ಪ್ರೀತ್ಸೆ' ಎಂಬ ಚಿತ್ರ ದಲ್ಲಿ ಒಟ್ಟಿಗೆ ಅಭಿನಯಿಸಿದ್ದರು ಆ ಚಿತ್ರ ಸೂಪರ್ ಹಿಟ್ ಆಗಿತ್ತು ಹಾಗೆ ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರ ವಾಗಿದ್ದ 'ಓಂ' ಸಿನೆಮಾವು ಅದರಲ್ಲಿ ನಾಯಕನಾಗಿದ್ದ ಶಿವಣ್ಣ ಮತ್ತು ನಿರ್ದೇಶಿಸಿದ್ದ ಉಪೇಂದ್ರ ಅವರು. ಒಟ್ಟಿನಲ್ಲಿ ಯಾರದು ಚಿತ್ರಗಳು ಪ್ರೇಕ್ಷಕ ಮಹಾಪ್ರಭು ಹೇಗೆ ಸ್ವೀಕರಿಸುತ್ತಾನೆಂದು ಕಾಡು ನೋಡಬೇಕು
click and follow Indiaherald WhatsApp channel