ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಅವರ ಅಭಿನಯದ ಐ ಲವ್ ಯೂ ಚಿತ್ರದ ತೆರೆಗೆ ಬರುವ ಮುನ್ನವೇ ಮತ್ತೆ ಸುದ್ದಿ ಆಗಿದೆ. ಹೌದು, ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ನಟಿ ರಚಿತಾ ರಾಮ್ ವಿರುದ್ಧ ಗರಂ ಆಗಿದ್ದಾರೆ. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆದಿದೆ.
ಐ ಲವ್ ಯೂ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳಲಿಕ್ಕೆ ಕಾರಣ ಉಪೇಂದ್ರ ಅವರು ಎಂದು ರಚಿತಾ ರಾಮ್ ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಮಾತಿಗೆ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಾರೆ. ರಚಿತಾ ರಾಮ್ ವಿರುದ್ಧ ವಾಗ್ಭಾಣ ಬಿಟ್ಟಿದ್ದಾರೆ.
ಹಾಡಿನಲ್ಲಿ ಹಸಿಬಿಸಿ ದೃಶ್ಯಗು ಇರುವುದರಿಂದ ಕೆಟ್ಟ ಭಾವನೆ ಬರುತ್ತದೆ. ಜೊತೆಗೆ ರಚಿತಾ ರಾಮ್ ಪ್ರತಿ ಸಂದರ್ಶನದಲ್ಲೂ ಪದೆ ಪದೇ ಉಪೇಂದ್ರ ಅವರ ಹೆಸರನ್ನೇ ಎಳೆದು ತರುತ್ತಿದ್ದಾರೆ. ಹೀಗೆ ಅನಗತ್ಯವಾಗಿ ಅವರ ಹೆಸರು ತರೋದು ಸರಿಯಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
click and follow Indiaherald WhatsApp channel