ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಫೋಟೊ ಟ್ಯಾಟೋ ಹಾಕಿಸಿಕೊಳ್ಳುವುದು ಸಹಜ. ಇದಕ್ಕೆ ಹೊಸ ಸೇರ್ಪಡೆ ಎಂದರೆ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವನ್ನು ಅಭಿಮಾನಿಯೊಬ್ಬ ಟ್ಯಾಟೋ ಹಾಕಿಸಿಕೊಂಡಿದ್ದಾನೆ.
ಹೌದು, ಹೊಂಬೆಗೌಡನದೊಡ್ಡಿ ಗ್ರಾಮದ ಯುವಕ ಚನ್ನೇಗೌಡ ತನ್ನ ಬೆನ್ನ ಮೇಲೆ ನಿಖಿಲ್ ಕುಮಾರಸ್ವಾಮಿ ಅವರ ಫೋಟೊ ಟ್ಯಾಟೋ ಹಾಕಿಸಿಕೊಂಡಿದ್ದಾನೆ. ಈತ ಹಾಕಿಸಿಕೊಂಡಿರುವ ಟ್ಯಾಟೋ ನಿಖಿಲ್ ಕುರುಕ್ಷೇತ್ರ ಚಿತ್ರದಲ್ಲಿ ನಟಿಸುತ್ತಿರುವ ಪಾತ್ರದ್ದು.
ಟ್ಯಾಟೋ ಅಡಿಯಲ್ಲಿ ಯುವರಾಜ ನಿಖಿಲ್ ಎಂದು ಬರೆಯಲಾಗಿದೆ. ಈ ಟ್ಯಾಟೋ ಬಿಡಿಸೋಕೆ ಏಳು ಗಂಟೆಗಳೇ ಬೇಕಾದವು ಎನ್ನಲಾಗಿದೆ.
click and follow Indiaherald WhatsApp channel