ಚಿತ್ರ ವಿಮರ್ಶೆ: ಸ್ಟಾರ್ ಕನ್ನಡಿಗ
ರೇಟಿಂಗ್: 2.5
ಸಾಮಾನ್ಯ ಹುಡುಗನೊಬ್ಬ ನಿರ್ದೇಶಕನಾಗುವ ಪ್ರಯತ್ನಿಸುತ್ತಿರುವುದನ್ನು. ಈ ಪ್ರಯತ್ನದಲ್ಲಿ ಅವನೇನಾಗುತ್ತಾನೆ,ಎಷ್ಟು ಕಷ್ಟ ಪಡುತ್ತಾನೆ, ನಿರ್ದೇಶಕನಾಗಿ ಚಿತ್ರವೊಂದು ನಿರ್ಮಿಸಲು ಪಡುವ ಹರಸಾಹಸವೇ ಈ ಸ್ಟಾರ್ ಕನ್ನಡಿಗ. ಹೊಸಬರ ಈ ಚಿತ್ರಕಥೆ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಟೈಟಲ್ ನಲ್ಲೇ ಸ್ಟಾರ್ ಇದ್ದರು ಅದು ನಿರಾಸೆ ಮೂಡಿಸುವುದು. ಕತೆ ತುಂಬಾ ಸಿಂಪಲ್. ಆರು ಮಂದಿ ಹುಡುಗರು. ಅದರಲ್ಲೊಬ್ಬ ನಾಯಕ ಮಂಜು. ಆತನಿಗೆ ನಿರ್ದೇಶಕನಾಗುವ ಆಸೆ. ಸ್ನೇಹಿತರೆಲ್ಲ ಸೇರಿ ಸಿನಿಮಾ ಮಾಡಲು ಹೊರಟಾಗ ಅವರಿಗೆ ಹೊಳೆದಿದ್ದು ಒಂದು ರಿಯಲ್ ಲವ್ ಸ್ಟೋರಿ.

ಅದಕ್ಕೆ ನಿರ್ದೇಶಕರೇ ಹೀರೋ. ಆಕಸ್ಮಿಕವಾಗಿ ಪರಿಚಯವಾದ ಚಿತ್ರದ ನಾಯಕಿಯನ್ನೇ ತನ್ನ ಸಿನಿಮಾ ಪ್ರಯೋಗಕ್ಕೆ ಬಳಸಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಾನೆ. ಮುಂದೆ ಅದು ಆತನ ನಿಜ ಜೀವನದ ಕತೆಯೂ ಆಗುತ್ತದೆ. ಇಬ್ಬರು ನಿಜವಾಗಿಯೂ ಪ್ರೀತಿಸಲು ಶುರು ಮಾಡುತ್ತಾರೆ. ಕೊನೆಗೊಂದು ದಿನ ಆತ ಒಬ್ಬ ಸಿನಿಮಾ ಡೈರೆಕ್ಟರ್ ಎನ್ನುವುದು ನಾಯಕಿಗೆ ಗೊತ್ತಾಗುತ್ತದೆ. ಅಲ್ಲಿಂದ ಅವಳು ಒಪ್ಪುತ್ತಾಳಾ ಇಲ್ಲವಾ, ಸಿನಿಮಾ ಏನಾಯ್ತು ಎನ್ನುವುದೇ ಚಿತ್ರಕಥೆ. ಕೊನೆಗೊಂದು ಕುತೂಹಲವಿದೆ.

ಮೊದಲಾರ್ಧದಲ್ಲಿ ಕೊಂಚ ಬೇಸರವುಂಟು ಮಾಡುವ ಸನ್ನಿವೇಶಗಳಿವೆ. ಆರು ಮಂದಿ ಹುಡುಗರ ಹುಚ್ಚಾಟ, ಸಿನಿಮಾ ಮಾಡುವ ಪರದಾಟದ ವ್ಯರ್ಥ ಪ್ರಲಾಪದ ಪಯಣ. ಕತೆಗೆ ಸಂಬಂಧವೇ ಇಲ್ಲದ ದೃಶ್ಯಗಳ ಮೂಲಕ ಸಾಗುವ ಕತೆ ಕುತೂಹಲ ಹುಟ್ಟಿಸುವ ಬದಲಿಗೆ ಪ್ರೇಕ್ಷಕರನ್ನು ನಿರಾಸೆಯಲ್ಲಿ ಮುಳುಗಿಸುತ್ತದೆ. ಇದು ಪ್ರೇಮ ಕತೆಯೋ, ಸ್ಟಾರ್ ಕನ್ನಡಿಗರ ವಿನಾಕಾರಣ ಜರ್ನಿಯೋ ಅಂತ ಪ್ರೇಕ್ಷಕ ಮೈ ಪರಚಿಕೊಂಡು ಒದ್ದಾಡುವ ಹೊತ್ತಿಗೆ ವಿರಾಮ ಬರುತ್ತದೆ. ಆಗ ತೆರೆ ಮೇಲೆ ಪ್ರೀತಿ ಅಂದ್ರೆ ಏನು...? ಅಂತ ತೋರಿಸಿ, ಸಣ್ಣ ಕುತೂಹಲಕ್ಕೆ ಚಾಲನೆ ಕೊಡುತ್ತಾರೆ ನಿರ್ದೇಶಕರು. ಆಗ ಶುರುವಾಗುತ್ತೆ ಸಿನಿಮಾದೊಳಗಿನ ಸಿನಿಮಾದ ನಿಜವಾದ ಕತೆ.

ಚಿತ್ರಕ್ಕೆ ನಾಯಕರಾಗಿರುವ ಮಂಜುನಾಥ್, ನಿರ್ದೇಶಕರೂ ಹೌದು. ಕಿರಣ್, ಕೆವಿನ್, ರೋಹಿತ್, ಹರೀಶ್, ಮೋಹನ್ ಎಲ್ಲರೂ ಒಂದಷ್ಟು ನಟನೆಯ ತರಬೇತಿ ಪಡೆದುಕೊಂಡಿದ್ದರೆ ಚೆನ್ನಾಗಿತ್ತು. ನಾಯಕಿ ಶಾಲಿನಿ ಭಟ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡು ಹಾಡುಗಳಲ್ಲಿ ಚಿತ್ರದ ಸಂಗೀತ ಇಷ್ಟವಾಗುತ್ತದೆ.

ಚಿತ್ರದೊಳಗೊಂದು ಚಿತ್ರವೇ ಸ್ಟಾರ್ ಕನ್ನಡಿಗ

ಚಿತ್ರ ವಿಮರ್ಶೆ: ಸ್ಟಾರ್ ಕನ್ನಡಿಗ
ರೇಟಿಂಗ್: 2.5

ಸಾಮಾನ್ಯ ಹುಡುಗನೊಬ್ಬ ನಿರ್ದೇಶಕನಾಗುವ ಪ್ರಯತ್ನಿಸುತ್ತಿರುವುದನ್ನು. ಈ ಪ್ರಯತ್ನದಲ್ಲಿ ಅವನೇನಾಗುತ್ತಾನೆ,ಎಷ್ಟು ಕಷ್ಟ ಪಡುತ್ತಾನೆ, ನಿರ್ದೇಶಕನಾಗಿ ಚಿತ್ರವೊಂದು ನಿರ್ಮಿಸಲು ಪಡುವ ಹರಸಾಹಸವೇ ಈ ಸ್ಟಾರ್ ಕನ್ನಡಿಗ. ಹೊಸಬರ ಈ ಚಿತ್ರಕಥೆ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಟೈಟಲ್ ನಲ್ಲೇ ಸ್ಟಾರ್ ಇದ್ದರು ಅದು ನಿರಾಸೆ ಮೂಡಿಸುವುದು. 

ಕತೆ ತುಂಬಾ ಸಿಂಪಲ್. ಆರು ಮಂದಿ ಹುಡುಗರು. ಅದರಲ್ಲೊಬ್ಬ ನಾಯಕ ಮಂಜು. ಆತನಿಗೆ ನಿರ್ದೇಶಕನಾಗುವ ಆಸೆ. ಸ್ನೇಹಿತರೆಲ್ಲ ಸೇರಿ ಸಿನಿಮಾ ಮಾಡಲು ಹೊರಟಾಗ ಅವರಿಗೆ ಹೊಳೆದಿದ್ದು ಒಂದು ರಿಯಲ್ ಲವ್ ಸ್ಟೋರಿ. ಅದಕ್ಕೆ ನಿರ್ದೇಶಕರೇ ಹೀರೋ. ಆಕಸ್ಮಿಕವಾಗಿ ಪರಿಚಯವಾದ ಚಿತ್ರದ ನಾಯಕಿಯನ್ನೇ ತನ್ನ ಸಿನಿಮಾ ಪ್ರಯೋಗಕ್ಕೆ ಬಳಸಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಾನೆ. ಮುಂದೆ ಅದು ಆತನ ನಿಜ ಜೀವನದ ಕತೆಯೂ ಆಗುತ್ತದೆ. ಇಬ್ಬರು ನಿಜವಾಗಿಯೂ ಪ್ರೀತಿಸಲು ಶುರು ಮಾಡುತ್ತಾರೆ. ಕೊನೆಗೊಂದು ದಿನ ಆತ ಒಬ್ಬ ಸಿನಿಮಾ ಡೈರೆಕ್ಟರ್ ಎನ್ನುವುದು ನಾಯಕಿಗೆ ಗೊತ್ತಾಗುತ್ತದೆ. ಅಲ್ಲಿಂದ ಅವಳು ಒಪ್ಪುತ್ತಾಳಾ ಇಲ್ಲವಾ, ಸಿನಿಮಾ ಏನಾಯ್ತು ಎನ್ನುವುದೇ ಚಿತ್ರಕಥೆ. ಕೊನೆಗೊಂದು ಕುತೂಹಲವಿದೆ.

Attachments area

మరింత సమాచారం తెలుసుకోండి: